advance guard
ನಾಮವಾಚಕ

ಮುಂಗಾವಲು ಪಡೆ; ಹಿಂದೆ ಬರುತ್ತಿರುವ ಪಡೆಗಳ ಕಾವಲಿಗಾಗಿ ಅಗ್ರಗಾಮಿಯಾಗಿ ಬರುವ ಪಡೆ.